ಹಾಸನ, ಆಗಸ್ಟ್ 2-ಪರಿಶಿಷ್ಟಜಾತಿ/ವರ್ಗಗಳ ಜನರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಹಾಸನ ತಾಲ್ಲೂಕು ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಆಗಸ್ಟ್ 9ರಂದು ಬೆಳಿಗ್ಗೆ 11 ಗಂಟೆಗೆ ಪರಿಶಿಷ್ಟಜಾತಿ/ವರ್ಗದ ಜನರ ಹಿತರಕ್ಷಣಾ ಸಮಿತಿ ಸಭೆಯು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯುವುದು ಎಂದು ಹಾಸನ ತಾಲ್ಲೂಕು ಪರಿಶಿಷ್ಟಜಾತಿ/ವರ್ಗಗಳ ಹಿತರಕ್ಷಣಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
No comments:
Post a Comment