Sunday, July 31, 2016

ಪೆಟ್ರೋಲ್ ಡೀಸೆಲ್ ದರಗಳಲ್ಲಿ ಇಳಿಕೆ


ನವದೆಹಲಿ: ಇಂದು ಮದ್ಯರಾತ್ರಿ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಇಳಿಸಲಾಗಿದೆ. ಪೆಟ್ರೋಲ್ಗೆ ಪ್ರತಿ ಲೀಟರ್ ರೂ 1.42 ಇಳಿಸಲಾಗಿದ್ದರೆ ದೀಸೆಲ್ ದರವನ್ನು ರೂ 2.01 ಇಳಿಸಲಾಗಿದೆ.

ಕಳೆದ ಜುಲೈ 15ರಂದು ಪ್ರತಿ ಲೀಟರ್ ಪೆಟ್ರೋಲ್ ದರ 2.25ರೂ ಹಾಗೂ ಡೀಸೆಲ್ ದರವನ್ನು 42 ಪೈಸೆ ಇಳಿಕೆ ಮಾಡಲಾಗಿತ್ತು.

No comments:

Post a Comment