ಹಾಸನ : ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ಅಡಗೂರು ಗ್ರಾಮದ ಹಾಲೇಗೌಡರ ಮಗ ವಿರೂಪಾಕ್ಷ (44) ಇಂದು ಆಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಶ್ರೀಯುತರು ಪತ್ನಿ ಸರಿತ ಹಾಗೂ 9 ವರ್ಷದ ಹೆಣ್ಣುಮಗುವಿನೊಂದಿಗೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಇವರ ಅಂತ್ಯಕ್ರಿಯೆಯು 01-08-2016 ರಂದು ಸೋಮವಾರ ಅಡಗೂರು ಗ್ರಾಮದಲ್ಲಿ ನೆಡೆಯಲಿದೆ.ಇವರ ಅತ್ಮಕ್ಕೆ ಶಾಂತಿ ಸಿಗಲೆಂದು ಆ್ಯಡ್ ಮೀಡಿಯ ವ್ಯವಸ್ಥಾಪಕರಾದ ಎಸ್ ಡಿ ರಂಗಸ್ವಾಮಿ ಮತ್ತು ಕಛೇರಿ ಸಿಬ್ಬಂದಿ ವರ್ಗದವರು ಪ್ರಾರ್ಥಿಸಿದ್ದಾರೆ.
No comments:
Post a Comment